ಅಲಹಾಬಾದ್ ಬ್ಯಾಂಕ್ ಕೋಲ್ಕಾಟಾ ನಗರದಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿದ್ದು, ೧೮೬೫ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತಕ ಅಲಹಾಬಾದ್ ಬ್ಯಾಂಕ್ ರಾಷ್ಟ್ರವ್ಯಾಪಿ ೨೨೬೦ ಶಾಖೆಗಳನ್ನು ಹೊಂದಿದೆ. ಇದರ ಅಧ್ಯಕ್ಷ ಮತ್ತು ನಿರ್ವಹಣಾ ನಿರ್ದೇಶಕ ಕೆ. ಆರ್. ಕಾಮತ್. ಈಗ ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ರಾಷ್ಟ್ರೀಕೃತ ಬ್ಯಾಂಕ್. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು.ಬ್ಯಾಂಕ್ ೨೨೬೦ ಶಾಖೆಗಳನ್ನು ಹೊಂದಿದೆ. == ಇದನ್ನೂ ನೋಡಿ == ಭಾರತದ ಬ್ಯಾಂಕುಗಳ ಪಟ್ಟಿ == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಧಿಕೃತ ಅಂತರ ಜಾಲ ತಾಣ 2019-05-27 ವೇಬ್ಯಾಕ್ ಮೆಷಿನ್ ನಲ್ಲಿ.